ಪ್ರಾದೇಶಿಕ ಭಾಷೆಯ ಬಳಕೆದಾರರಿಗೆ ಹಣಕಾಸು ನಿರ್ವಹಣೆಯನ್ನು ಸರಳಗೊಳಿಸಿ
ನಿಮ್ಮ ಗ್ರಾಹಕರು ತಮ್ಮ ಹಣಕಾಸನ್ನು ನಿರ್ವಹಿಸಲು, ಅವರ ಉಳಿತಾಯವನ್ನು ಹೆಚ್ಚಿಸಲು ಮತ್ತು ಸಾಲಗಳನ್ನು ಪಡೆಯಲು ಸುಲಭವಾದ ಮಾರ್ಗಗಳನ್ನು ತಿಳಿದುಕೊಳ್ಳಲು ಬಯಸುತ್ತಾರೆ.
ನಿಮ್ಮ ವೆಬ್ಸೈಟ್ ಮತ್ತು ಫೋನ್ ಅಪ್ಲಿಕೇಶನ್ಗಳಲ್ಲಿ ಸರಳವಾದ, ಸ್ಥಳೀಕರಿಸಿದ ಕಂಟೆಂಟ್ ಮೂಲಕ ನಿಮ್ಮ ಫಿನ್ಟೆಕ್ ಉತ್ಪನ್ನಗಳು ಮತ್ತು ಸೇವೆಗಳ ಬಗ್ಗೆ ಅವರಿಗೆ ತಿಳಿಸಿ.