ಪ್ರತಿ ಭಾರತೀಯರಿಗೂ ಅವರದೇ ಭಾಷೆಯಲ್ಲಿ, ಇಂಟರ್ನೆಟ್

68% ಆನ್‌ಲೈನ್ ಬಳಕೆದಾರರಲ್ಲಿ ತಮ್ಮ ಸ್ಥಳೀಯ ಭಾಷೆಗಳಲ್ಲಿ ನೀಡಲಾದ ಮಾಹಿತಿಯ ಮೇಲೆ ಭರವಸೆ ಇಡುತ್ತಾರೆ.

ನಮ್ಮ ಎಐ-ಚಾಲಿತ ಭಾಷಾ ತಂತ್ರಜ್ಞಾನಗಳು ಮತ್ತು ಪರಿಹಾರಗಳ ಮೂಲಕ ಗ್ರಾಹಕರು ಅರ್ಥಮಾಡಿಕೊಳ್ಳುವ ಭಾಷೆಯಲ್ಲಿ ಅವರೊಂದಿಗೆ ಸಂವಹನ ನಡೆಸಿ, ಶಾಶ್ವತವಾದ ನಂಬಿಕೆಯನ್ನು ಸೃಷ್ಟಿಸಿ.

 

ಡೆಮೊ ಅನ್ನು ವಿನಂತಿಸಿ ನಮ್ಮನ್ನು ಸಂಪರ್ಕಿಸಿ

ಭಾರತೀಯ-ಭಾಷಾ ಬಳಕೆದಾರರಿಗೆ ನಿಮ್ಮ ವ್ಯವಹಾರ ಎಷ್ಟರ ಮಟ್ಟಿಗೆ ವ್ಯವಸ್ಥಿತವಾಗಿದೆ?

ಪರೀಕ್ಷೆ ಮಾಡಿ!

0 m+
ನಾಗರಿಕರನ್ನು ಸಶಕ್ತರನ್ನಾಗಿಸಿದೆ
0 m+
ಡಿವೈಸ್‌ಗಳನ್ನು ತಲುಪಿದೆ
0 m+
ಇಂಡಿಕ್ ಆ್ಯಪ್ ಡೌನ್‌ಲೋಡ್‌ಗಳು
0
ಇಂಡಿಕ್ ಲ್ಯಾಂಗ್ವೇಜ್‌ಗಳು ಬೆಂಬಲಿತ

ನಮ್ಮ ಭಾರತೀಯ-ಭಾಷಾ ಉತ್ಪನ್ನ ಸೂಟ್

ಎ.ಐ-ಚಾಲಿತ ಅನುವಾದ ನಿರ್ವಹಣಾ ಕೇಂದ್ರ

ಎ.ಐ-ಚಾಲಿತ ಅನುವಾದ ನಿರ್ವಹಣಾ ಕೇಂದ್ರ

ಪ್ರಬಂಧಕ್

ಕ್ಲೌಡ್ ಆಧಾರಿತ, ಎ.ಐ-ಚಾಲಿತ ಯಂತ್ರ ಅನುವಾದ ನಿರ್ವಹಣಾ ವೇದಿಕೆಯು ಭಾರತೀಯ ಭಾಷೆಗಳಲ್ಲಿ ತ್ವರಿತ, ಸುಲಲಿತ, ಮತ್ತು ನಿಖರವಾದ ಅನುವಾದ ಮತ್ತು ಸ್ಥಳೀಕರಣವನ್ನು ಖಾತ್ರಿಪಡಿಸುತ್ತದೆ

ಭಾರತೀಯ ಭಾಷೆಗಳಿಗೆ ವಾಯ್ಸ್ ಸೂಟ್

ಭಾರತೀಯ ಭಾಷೆಗಳಿಗೆ ವಾಯ್ಸ್ ಸೂಟ್

ಧ್ವನಿಯಿಂದ ಪಠ್ಯ ಮತ್ತು ಪಠ್ಯದಿಂದ ಧ್ವನಿಯನ್ನು ಅರ್ಥಮಾಡಿಕೊಳ್ಳುವ ಹಾಗೂ ಪ್ರಕ್ರಿಯೆಗೊಳಿಸುವ ಧ್ವನಿ ಪರಿಹಾರಗಳ ಮೂಲಕ ಸಾಕ್ಷರತಾ ತಡೆಗೋಡೆಯನ್ನು ತೆಗೆದುಹಾಕಿ. ನಿಮ್ಮ ಮಾರುಕಟ್ಟೆಯ ನೆಲೆಯನ್ನು ವಿಸ್ತರಿಸಿ, ಹೆಚ್ಚಿನ ಭರವಸೆ ಬೆಳೆಸಿ ಮತ್ತು ಬಹು ಭಾರತೀಯ ಭಾಷೆಗಳಲ್ಲಿ ಗ್ರಾಹಕರೊಂದಿಗೆ ಪರಿಣಾಮಕಾರಿಯಾಗಿ ಸಂವಹನ ನಡೆಸಿ.

Reverie Neural Machine Translation

ರೆವರಿ ನರತಂತು ಯಂತ್ರಾನುವಾದ (ಎನ್‌.ಎಮ್.‌ಟಿ)

ದೃಢೀಕೃತ ಯಂತ್ರ ಅನುವಾದ ಮಾದರಿಗಳು, ಇಂಗ್ಲಿಷ್ ವಿಷಯವನ್ನು ಅತ್ಯಂತ ನಿಖರ ಮತ್ತು ವೇಗವಾಗಿ ಅನೇಕ ಭಾರತೀಯ ಭಾಷೆಗಳಿಗೆ ಅನುವಾದಿಸುತ್ತವೆ.

ವೆಬ್‌ಸೈಟ್ ಪ್ರಕಾಶನ ಮತ್ತು ನಿರ್ವಹಣಾ ವೇದಿಕೆ

ವೆಬ್‌ಸೈಟ್ ಪ್ರಕಾಶನ ಮತ್ತು ನಿರ್ವಹಣಾ ವೇದಿಕೆ

ಅನುವಾದಕ್

ಯಾವುದೇ ಭಾಷೆಯಲ್ಲಾದರೂ ಸರಿ ನಿಮ್ಮ ಅಸ್ತಿತ್ವದಲ್ಲಿರುವ ಮತ್ತು/ಅಥವಾ ಹೊಸ ವೆಬ್‌ಸೈಟ್‌ಗಳನ್ನು ರಚಿಸುವ, ಪ್ರಾರಂಭಿಸುವ ಮತ್ತು ಸುಧಾರಿಸುವ ಪ್ರಕ್ರಿಯೆಯನ್ನು ಸ್ವಯಂಚಾಲಿತಗೊಳಿಸುವ ಮತ್ತು ವೇಗಗೊಳಿಸುವ ಒಂದು ವೇದಿಕೆಯಾಗಿದೆ. ಈ ಎಸ್‌.ಇ.ಒ - ಸ್ನೇಹಿ ಸ್ಥಳೀಯ-ಭಾಷಾ ವಿಷಯ ಮತ್ತು ಕನಿಷ್ಠ ಐ.ಟಿ ಹಸ್ತಕ್ಷೇಪದೊಂದಿಗೆ ತ್ವರಿತವಾಗಿ ಮಾರುಕಟ್ಟೆಯನ್ನು ಪ್ರವೇಶಿಸಿ.

ಬಹುಭಾಷಾ ಇಂಡಿಕ್ ಕೀಬೋರ್ಡ್

ಬಹುಭಾಷಾ ಇಂಡಿಕ್ ಕೀಬೋರ್ಡ್

ಸ್ವಲೇಖ್

ವೆಬ್‌ ಮತ್ತು ಸೆಟ್-ಟಾಪ್ ಬಾಕ್ಸ್‌ಗಳಿಗಾಗಿ ಭಾರತೀಯ ಬಳಕೆದಾರರಿಗೆ ಅವರ ಆಯ್ಕೆಯ ಭಾಷೆಯಲ್ಲಿ ಟೈಪ್ ಮಾಡಲು ಮತ್ತು ಸಂವಹನ ನಡೆಸಲು ಸಹಾಯ ಮಾಡುವ ಬಹುಭಾಷಾ ಕೀಪ್ಯಾಡ್‌ಗಳು.

ಬಹುಭಾಷಾ ಪಠ್ಯ ಪ್ರದರ್ಶನ ಸೂಟ್

ಬಹುಭಾಷಾ ಪಠ್ಯ ಪ್ರದರ್ಶನ ಸೂಟ್

ಕಲಾತ್ಮಕವಾಗಿ ಮತ್ತು ವೈಜ್ಞಾನಿಕವಾಗಿ ವಿನ್ಯಾಸಗೊಳಿಸಿದ ಭಾರತೀಯ ಭಾಷಾ ಫಾಂಟ್‌ಗಳು ಮತ್ತು ಪಠ್ಯ ಪ್ರದರ್ಶನ ಪರಿಹಾರವು ಡಿಜಿಟಲ್ ವಿಷಯವನ್ನು ಹೆಚ್ಚು ಆಸಕ್ತಿದಾಯಕವಾಗಿ ಮಾಡುತ್ತದೆ.

ನಾವು ಸೇವೆ ಒದಗಿಸುವ ಉದ್ಯಮಗಳು

ಆರೋಗ್ಯಸೇವೆ

ಆನ್‌ಲೈನ್ ಆರೋಗ್ಯ ಸೇವೆಗಳನ್ನು ಬಳಸುವ 90% ರೋಗಿಗಳಿಗೆ ಇಂಗ್ಲಿಷ್ ಅರ್ಥವಾಗುವುದಿಲ್ಲ

ಇ-ಕಾಮರ್ಸ್

44% ಭಾರತೀಯ ಖರೀದಿದಾರರು ಉತ್ಪನ್ನ ವಿವರಣೆಗಳು ಮತ್ತು ವಿಮರ್ಶೆಗಳನ್ನು ಇಂಗ್ಲಿಷ್‌ನಲ್ಲಿ ಗ್ರಹಿಸುವುದಿಲ್ಲ

ಶಿಕ್ಷಣ

ಪ್ರಸ್ತುತ ಡಿಜಿಟಲ್ ಶಿಕ್ಷಣ ವೇದಿಕೆಯ ವಿಷಯವು ಇಂಗ್ಲಿಷ್ ಅನ್ನು ತಮ್ಮ ಪ್ರಾಥಮಿಕ ಕಲಿಕೆಯ ಭಾಷೆಯಾಗಿ ಆದ್ಯತೆ ನೀಡುವ 10% ಜನರ ಮೇಲೆ ಮಾತ್ರ ಕೇಂದ್ರೀಕರಿಸುತ್ತದೆ.

ಮನರಂಜನೆ

ಸ್ಥಳೀಯ ಭಾಷೆಗಳಲ್ಲಿನ ವಿಷಯದ ಸೀಮಿತ ಮಿತಿ ಅಥವಾ ಅಲಭ್ಯತೆಯು, 54% ಆನ್‌ಲೈನ್ ಬಳಕೆದಾರರನ್ನು ಮನರಂಜನಾ ಸೇವೆಗಳನ್ನು ಬಳಸುವುದರಿಂದ ದೂರವಿಡುತ್ತದೆ.

ರೆವರಿ ಕಾರ್ಯ ನಿರ್ವಹಿಸುತ್ತದೆ

ರೆವೆರಿಯ ಭಾರತೀಯ ಭಾಷೆಯ ತಂತ್ರಜ್ಞಾನಗಳು 130+ ವ್ಯವಹಾರಗಳ ಮೇಲೆ ಪ್ರಾಬಲ್ಯವನ್ನು ಹೊಂದಿವೆ

ನಮ್ಮ ಉತ್ಪನ್ನಗಳ ಬಗ್ಗೆ ತಿಳಿಯುವುದರಲ್ಲಿ ಮೊದಲಿಗರಾಗಿರಿ

ನಾವು ಎಲ್ಲೆಡೆ ಇದ್ದೇವೆ. ಬನ್ನಿ, ಹಾಯ್ ಹೇಳಿ!