ಎ.ಐ- ಚಾಲಿತ ಅನುವಾದ ನಿರ್ವಹಣಾ ಹಬ್ (ಪ್ರಬಂಧಕ್)

ನಮ್ಮ ಏಕೀಕೃತ ಎ.ಐ. ಚಾಲಿತ ಹಬ್‌ನೊಂದಿಗೆ ಭಾಷಾಂತರಿಸಿ, ನಿರ್ವಹಿಸಿ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಿ

ಪ್ರಬಂಧಕ್ ಒಂದು ಏಕೈಕ ಕ್ಲೌಡ್-ಆಧಾರಿತ, ಎ.ಐ -ಚಾಲಿತ ಅನುವಾದ ನಿರ್ವಹಣಾ ಹಬ್ ಆಗಿದ್ದು, ಇದು ತ್ವರಿತ, ಸುಲಭ ಮತ್ತು ನಿಖರವಾದ ಸ್ಥಳೀಕರಣವನ್ನು ಖಾತ್ರಿಗೊಳಿಸುತ್ತದೆ. ನೀವು ಈಗ ನಿಮ್ಮ ಬಹುಭಾಷಾ ಕಂಟೆಂಟ್ ಅನ್ನು ನಿರ್ವಹಿಸುವಾಗ ನಿಮ್ಮ ಕೆಲಸವನ್ನು ಆಯೋಜಿಸಬಹುದು, ಸ್ವಯಂಚಾಲಿತಗೊಳಿಸಬಹುದು ಮತ್ತು ಪ್ರಕ್ರಿಯೆಗಳನ್ನು ಚುರುಕುಗೊಳಿಸಬಹುದು - ಎಲ್ಲವನ್ನೂ ಒಂದೇ ಸಮರ್ಥ ವೇದಿಕೆಯಲ್ಲಿ ಮಾಡಬಹುದು.

ನಿಮ್ಮ ಎಲ್ಲಾ ಅನುವಾದದ ಅಗತ್ಯತೆಗಳನ್ನು ಪೂರೈಸುವ ಒಂದು ಅರ್ಥಗರ್ಭಿತ ವೇದಿಕೆ

ದೊಡ್ಡ ಪ್ರಮಾಣದ ಪ್ರಾಜೆಕ್ಟ್‌ಗಳೊಂದಿಗೆ ನಿಮ್ಮ ಟಾಪ್‌ಲೈನ್ ಅನ್ನು ಹೆಚ್ಚಿಸಿ

ಪ್ರಬಂಧಕ್, ದೊಡ್ಡ ಯೋಜನೆಗಳನ್ನು ಸುಲಭವಾಗಿ ನಿರ್ವಹಿಸಲು ಮತ್ತು ನಿಮ್ಮ ಆದಾಯವನ್ನು ಗಮನಾರ್ಹವಾಗಿ ಹೆಚ್ಚಿಸಲು ನಿಮಗೆ ಸಹಾಯ ಮಾಡುತ್ತದೆ. ನೈಜ ಸಮಯದಲ್ಲಿ ಸಂಪನ್ಮೂಲ ಮತ್ತು ಕೆಲಸದ ಹರಿವಿನ ನಿರ್ವಹಣೆಯ ಮೇಲ್ವಿಚಾರಣೆ ಮಾಡುವುದರ ಜೊತೆಗೆ ಅದೇ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡುವ ಸಮರ್ಥ ಅನುವಾದಕರನ್ನು ನೀವು ಸುಲಭವಾಗಿ ಹುಡುಕಬಹುದು ಮತ್ತು ಅವರೊಂದಿಗೆ ಕೆಲಸ ಮಾಡಬಹುದು.

ಈಗಲೇ ಪ್ರಾರಂಭಿಸಿ

Improve Productivity
by up to 400%

ಪ್ರಬಂಧಕ್‌ನ ಅತ್ಯುತ್ತಮ ಅನುವಾದ ತಂತ್ರಜ್ಞಾನಗಳು ನಿಮ್ಮ ಉತ್ಪಾದಕತೆಯನ್ನು ಸುಧಾರಿಸುತ್ತದೆ ಮತ್ತು ನಿಮ್ಮ ಅನುವಾದವನ್ನು ಸ್ವಯಂಚಾಲಿತಗೊಳಿಸುವ ಮೂಲಕ ನಿಮ್ಮ ಪ್ರಾಜೆಕ್ಟ್‌ಗಳನ್ನು 4 ಪಟ್ಟು ವೇಗವಾಗಿ ಡೆಲಿವರಿ ಮಾಡಲು ನಿಮಗೆ ಅನುವು ಮಾಡಿಕೊಡುತ್ತದೆ. ನಿಮ್ಮ ಡ್ರಾಫ್ಟ್‌ಗಳನ್ನು ತ್ವರಿತವಾಗಿ ಪ್ರೂಫ್ ರೀಡ್ ಮಾಡುವ ಮೂಲಕ ಇದು ನಿಮ್ಮ ನಿಖರತೆಯನ್ನು ಹೆಚ್ಚಿಸುತ್ತದೆ, ಇದರಿಂದಾಗಿ ಡೆಲಿವರಿ ಸಮಯಕ್ಕಿಂತ ಮುಂಚಿತವಾಗಿ ಪ್ರಾಜೆಕ್ಟ್‌ಗಳನ್ನು ಪೂರ್ಣಗೊಳಿಸಲು ಸಹಾಯ ಮಾಡುತ್ತದೆ. ನಿಮ್ಮ ವೆಚ್ಚವನ್ನು 40% ವರೆಗೆ ಕಡಿಮೆ ಮಾಡಲು ಇದು ನಿಮಗೆ ಅನುವು ಮಾಡಿಕೊಡುತ್ತದೆ.

ಈಗಲೇ ಪ್ರಾರಂಭಿಸಿ

Reduce translation
efforts by 80%

ಸ್ವಯಂಚಾಲಿತ ಅನುವಾದ ವ್ಯವಸ್ಥೆಯು ಬುದ್ಧಿವಂತಿಕೆಯ ಯಂತ್ರಾನುವಾದದಿಂದ ನಡೆಸಲ್ಪಡುತ್ತದೆ, ಇದು ಮಾನವ ಹಸ್ತಕ್ಷೇಪವನ್ನು ಗಮನಾರ್ಹವಾಗಿ ತಗ್ಗಿಸುತ್ತದೆ. ಅನುಭವಿ ಅನುವಾದಕರಿಗೆ ಅವರ ವಹಿವಾಟು ಸಮಯವನ್ನು ಕಡಿಮೆ ಮಾಡಿ, ಉತ್ಪಾದಕತೆಯನ್ನು ಹೆಚ್ಚಿಸುವ ಮೂಲಕ 80% ವರೆಗಿನ ಪ್ರಯತ್ನಗಳನ್ನು ಕಡಿಮೆಗೊಳಿಸುವಲ್ಲಿ ಪ್ರಬಂಧಕ್ ಅನುವು ಮಾಡಿಕೊಡುತ್ತದೆ. ಅನುವಾದ ಉದ್ಯಮದಲ್ಲಿ ಆರಂಭಿಕರು ತಮ್ಮ ವೃತ್ತಿಜೀವನವನ್ನು ಸೃಷ್ಟಿಸಿಕೊಳ್ಳಲು ಸಹ ಇದು ಅವಕಾಶ ಒದಗಿಸುತ್ತದೆ.

ಈಗಲೇ ಪ್ರಾರಂಭಿಸಿ

ಹೆಚ್ಚಿನ ಪ್ರಾಜೆಕ್ಟ್‌ಗಳಿಗೆ ಪ್ರವೇಶ ಪಡೆಯುವ ಮೂಲಕ ಹೆಚ್ಚು ಸಂಪಾದಿಸಿ

ಅರ್ಥಗರ್ಭಿತ ಇಂಟರ್ಫೇಸ್ ಮತ್ತು ಬುದ್ಧಿವಂತ ತಂತ್ರಜ್ಞಾನಗಳೊಂದಿಗೆ, ಕಡಿಮೆ ಸಮಯಗಳಲ್ಲಿ ಹೆಚ್ಚಿನ ಪ್ರಾಜೆಕ್ಟ್‌ಗಳನ್ನು ಡೆಲಿವರಿ ಮಾಡಲು ಪ್ರಬಂಧಕ್ ನಿಮಗೆ ಅನುವು ಮಾಡಿಕೊಡುತ್ತದೆ, ಅಂತರ್‌ನಿರ್ಮಿತ ಮಾರುಕಟ್ಟೆಯಿಂದ ಹೆಚ್ಚಿನ ಅನುವಾದ ಮಾಡುವ ಕೆಲಸಗಳನ್ನು ತೆಗೆದುಕೊಳ್ಳಲು ಮತ್ತು ನಿಮ್ಮ ಆದಾಯವನ್ನು ಹೆಚ್ಚಿಸಲು ನಿಮಗೆ ಅನುವು ಮಾಡಿಕೊಡುತ್ತದೆ.

ಈಗಲೇ ಪ್ರಾರಂಭಿಸಿ

Get high volume projects
done quickly

ಹೆಚ್ಚಿನ ಉದ್ಯಮಗಳು ಸಮಂಜಸವಾದ ಸಮಯದೊಳಗೆ ಹೆಚ್ಚಿನ ಪ್ರಮಾಣದ ಕಂಟೆಂಟ್ ಅನ್ನು ಅನುವಾದಿಸಲು ಕಷ್ಟಪಡುತ್ತವೆ. ಪ್ರಬಂಧಕ್‌ನೊಂದಿಗೆ, ದೊಡ್ಡ ಪ್ರಮಾಣದ ಪ್ರಾಜೆಕ್ಟ್‌ಗಳನ್ನು ಪರಿಮಿತಿಯಲ್ಲಿ ನಿರ್ವಹಿಸುವುದು ಮತ್ತು ಸಂಪನ್ಮೂಲ ಹಾಗು ಕೆಲಸದ ಹರಿವಿನ ನಿರ್ವಹಣೆಯ ಮೇಲ್ವಿಚಾರಣೆ ಮಾಡುವುದು ಮಕ್ಕಳಾಟದಷ್ಟೇ ಸುಲಭವಾಗಿದೆ. ಉದ್ಯಮಗಳು ಆಂತರಿಕವಾಗಿ ಅಥವಾ ಉತ್ತಮ ಅನುವಾದ ಏಜೆನ್ಸಿಗಳಲ್ಲಿ ಒಂದನ್ನು ಆರಿಸಿ ಅಥವಾ ಸ್ವತಂತ್ರೋದ್ಯೋಗಿಗಳಿಂದ ಕೆಲಸ ಮಾಡಿಸಿಕೊಳ್ಳಲು ಆಯ್ಕೆಯನ್ನು ಮಾಡಬಹುದು ಮತ್ತು ತಮ್ಮ ಕೆಲಸವನ್ನು ಸುಲಭವಾಗಿ ಮಾಡಿಸಿಕೊಳ್ಳಬಹುದು!

ಈಗಲೇ ಪ್ರಾರಂಭಿಸಿ

ಸಮಸ್ಯೆ ಮುಕ್ತ ಅನುವಾದ ನಿರ್ವಹಣೆ

ಟೈಮ್‌ಲೈನ್‌ಗಳು, ವೆಚ್ಚ ಮತ್ತು ನಿಖರತೆಯ ಸ್ಪಷ್ಟ ಗೋಚರತೆಯನ್ನು ಒದಗಿಸುವ ಮೂಲಕ ಪ್ರಬಂಧಕ್ ತನ್ನ ನೈಜ-ಸಮಯದ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಡ್ಯಾಶ್‌ಬೋರ್ಡ್‌ನೊಂದಿಗೆ ಉದ್ಯಮಗಳಿಗೆ ಸಂಪೂರ್ಣ ಪಾರದರ್ಶಕತೆ ಮತ್ತು ನಿಯಂತ್ರಣವನ್ನು ಒದಗಿಸುತ್ತದೆ. ಯೋಜನೆಯು ಯಾವ ವೇಗದಲ್ಲಿ ಪ್ರಗತಿ ಹೊಂದುತ್ತಿದೆ ಎಂಬುದನ್ನು ಪತ್ತೆಹಚ್ಚಲು ಉದ್ಯಮಗಳಿಗೆ ಈಗ ಸಾಧ್ಯವಾಗುತ್ತಿದೆ. ಉದ್ಯಮಗಳು ಅನುವಾದದ ಗುಣಮಟ್ಟದ ಭರವಸೆಯನ್ನು ಮತ್ತು ಅಂತರ್ನಿರ್ಮಿತ ಸ್ವಯಂಚಾಲಿತ ಗುಣಮಟ್ಟದ ತಪಾಸಣೆಗಳನ್ನೂ ಸಹ ಪಡೆಯುತ್ತವೆ.

ಈಗಲೇ ಪ್ರಾರಂಭಿಸಿ

ಉದ್ಯಮದ ಮುಖಂಡರಿಂದ ಒಂದು ದಶಕದ ತಾಂತ್ರಿಕ ಮತ್ತು ಭಾಷಾ ಪರಿಣತಿಯ ಬೆಂಬಲದೊಂದಿಗೆ ಉನ್ನತ ಭಾಷಾ ತಂತ್ರಜ್ಞಾನಗಳ ಮೇಲೆ ನಿರ್ಮಿಸಲಾದ ಪ್ರಬಂಧಕ್, ಈಗ ನಿಮ್ಮ ಎಲ್ಲಾ ಸ್ಥಳೀಕರಣದ ಅಗತ್ಯತೆಗಳನ್ನು ಪೂರೈಸಲು ಸಿದ್ಧವಾಗಿದೆ.

ವೀಡಿಯೋ ಪ್ಲೇ ಮಾಡಿ

ನಿಮ್ಮ ವ್ಯವಹಾರಕ್ಕೆ ಅನುಕೂಲಕರವಾದ ಬೆಲೆಯನ್ನು ಆಯ್ಕೆ ಮಾಡಿ

ಡೆಮೊವನ್ನು ನಿಗದಿಪಡಿಸಿ ಮತ್ತು ಪ್ರಬಂಧಕ್ ದೋಷರಹಿತ ಅನುವಾದವನ್ನು ಹೇಗೆ ತ್ವರಿತ ಮತ್ತು ಸರಳವಾಗಿಸುತ್ತದೆ ಎಂಬುದನ್ನು ನೋಡಿ

ನಮ್ಮ ಉತ್ಪನ್ನಗಳ ಬಗ್ಗೆ ತಿಳಿಯುವುದರಲ್ಲಿ ಮೊದಲಿಗರಾಗಿರಿ

ನಾವು ಎಲ್ಲೆಡೆ ಇದ್ದೇವೆ. ಬನ್ನಿ, ಹಾಯ್ ಹೇಳಿ!